Chia Farming: ಕಬ್ಬಿಗೆ ಗುಡ್‌ಬೈ ಹೇಳಿದ ಬೀದರ್ ರೈತರು – ಕಡಿಮೆ ಖರ್ಚಿನಲ್ಲಿ ಎಕರೆಗೆ ಲಕ್ಷದವರೆಗೂ ಲಾಭ ಕೊಡುವ ಚಿಯಾ ಬೆಳೆ
Chia Farming ಕರ್ನಾಟಕದ ಗಡಿ ಜಿಲ್ಲೆ ಬೀದರ್‌ನಲ್ಲಿ ರೈತರು ಈಗ ಹೊಸ ಕೃಷಿ ಕ್ರಾಂತಿಗೆ ಚಾಲನೆ ನೀಡುತ್ತಿದ್ದಾರೆ. ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ಕಬ್ಬು, ಉದ್ದು ಮತ್ತು ಸೋಯಾ …