ಬೆಂಗಳೂರು ಮೆಟ್ರೋ ಸ್ಟೇಟಸ್ ಬಹುತೇಕ ಖಚಿತ? 2026 ಹೊಸ ಆದಾಯ ತೆರಿಗೆ ನಿಯಮಗಳಲ್ಲಿ HRA, ಫೂಡ್ ಅಲೋವೆನ್ಸ್ ಭರ್ಜರಿ ಬದಲಾವಣೆ!
ಬೆಂಗಳೂರು ಉದ್ಯೋಗಿಗಳಿಗೆ ಇದು ನಿಜಕ್ಕೂ ದೊಡ್ಡ ಸುದ್ದಿ ಆಗಬಹುದು! 2026ರ ಹೊಸ ಆದಾಯ ತೆರಿಗೆ ಕರಡು ಪ್ರಸ್ತಾವನೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಸರ್ಕಾರ ಮುಂದಿರಿಸಿದೆ. ಈ ಬದಲಾವಣೆಗಳು …